edaphic ಇಡ್ಯಾಹಿಕ್‍
ಗುಣವಾಚಕ
  1. (ಸಸ್ಯವಿಜ್ಞಾನ) ಮಣ್ಣಿನ; ಭೂಮಿಯ.
  2. (ಪರಿಸರವಿಜ್ಞಾನ)
    1. ಮಣ್ಣಿನಲ್ಲಿ ಹುಟ್ಟಿದ, ಬೆಳೆದ, ಉತ್ಪತ್ತಿಯಾದ.
    2. ಮಣ್ಣಿನಿಂದ ಪ್ರಭಾವಿತವಾದ.