edacity ಇಡ್ಯಾಸಿಟಿ
ನಾಮವಾಚಕ

(ಸಾಹಿತ್ಯಕ ಯಾ ಹಾಸ್ಯ ಪ್ರಯೋಗ)

  1. ತಿನ್ನುವುದು; ಭಕ್ಷಣೆ.
  2. ಹೊಟ್ಟೆಬಾಕತನ.