edacious ಇಡೇಷಸ್‍
ಗುಣವಾಚಕ
  1. (ಸಾಹಿತ್ಯಕ ಯಾ ಹಾಸ್ಯ ಪ್ರಯೋಗ) ತಿನ್ನುವ; ಊಟ ಮಾಡುವ; ಭಕ್ಷಿಸುವ; ಭುಂಜಿಸುವ.
  2. ಹೊಟ್ಟೆಬಾಕ; ತಿಂಡಿಪೋತ; ಬಕಮಾರಿ(ಯಾದ).