ecumenicalism ಈ(ಎ)ಕ್ಯೂ(ಕ್ಯು)ಮೆನಿಕಲಿಸಮ್‍
ನಾಮವಾಚಕ

ವಿಶ್ವಕ್ರೈಸ್ತ ತತ್ತ್ವ; ಜಗತ್ತಿನಾದ್ಯಂತ ಕ್ರೈಸ್ತ ಧರ್ಮದ ಐಕ್ಯಕ್ಕಾಗಿ ಯತ್ನಿಸಬೇಕೆಂಬ ತತ್ತ್ವ.