Toggle navigation
Dictionary
About
UOM
ಸಲಹಾಮಂಡಲಿ
ಸಂಪಾದಕ ವರ್ಗ
ಸಂಪಾದಕ ಮಂಡಲಿ (೧೯೪೦ ರ ದಶಕದಲ್ಲಿ)
ಹಾರೈಕೆ
ನುಡಿನಮನ
ಅರ್ಪಣೆ
ಮುನ್ನುಡಿ
ವಿಶೇಷ ಸೂಚನೆಗಳು
ಆಕ್ಸ್ಫರ್ಡ್ ಇಂಗ್ಲಿಷ್ ಡಿಕ್ಷನರಿ
Index
·
Search
ecumenical
ಈ(ಎ)ಕ್ಯೂ(ಕ್ಯು)ಮೆನಿಕಲ್
ಗುಣವಾಚಕ
ವಿಶ್ವಕ್ರೈಸ್ತ; ಸಮಸ್ತ ಕ್ರೈಸ್ತ ಪ್ರಪಂಚದ.
ಸಮಸ್ತ ಕ್ರೈಸ್ತ ಪ್ರಪಂಚದ ಪ್ರತಿನಿಧಿಯಾದ.
ಜಗತ್ತಿನಾದ್ಯಂತ ಕ್ರೈಸ್ತಧರ್ಮದ ಐಕ್ಯಕ್ಕಾಗಿ ಯತ್ನಿಸುವ.
ವಿಶ್ವವ್ಯಾಪಿ(ಯಾದ); ಪ್ರಪಂಚದಲ್ಲೆಲ್ಲ ಹರಡಿದ.