ectoplasm ಎಕ್ಟೋಪ್ಲಾಸಮ್‍
ನಾಮವಾಚಕ

ಬಾಹ್ಯದ್ರವ:

  1. (ಜೀವವಿಜ್ಞಾನ) ಕೋಶದ್ರವದ ಹೊರಪದರ.
  2. ಸತ್ತುಹೋದವರೊಡನೆ ಸಂಪರ್ಕ ಬೆಳೆಸುವಾಗ ಮಾಧ್ಯಮವಾಗಿ ವರ್ತಿಸುವ ವ್ಯಕ್ತಿ ಆವೇಶಪೂರಿತನಾಗಿರುವಾಗ ಅವನ ದೇಹದಿಂದ ಹೊರಸೂಸುವುದೆಂದು ನಂಬಲಾಗಿರುವ ಸ್ನಿಗ್ಧ ದ್ರವ.