ectopic ಎಕ್ಟಾಪಿಕ್‍
ಗುಣವಾಚಕ

(ರೋಗಶಾಸ್ತ್ರ) ಅಪಸ್ಥಾನೀಯ; (ದೇಹಭಾಗಗಳ ವಿಷಯದಲ್ಲಿ) ಸಾಮಾನ್ಯವಾಗಿ ಇರಬೇಕಾದ ಸ್ಥಾನದಲ್ಲಿರದೆ ಬೇರೆಡೆ ಇರುವ; ಅಪಸಾಮಾನ್ಯ ಸ್ಥಾನದಲ್ಲಿರುವ.