ectogenous ಎಕ್ಟಾಜಿನಸ್‍
ಗುಣವಾಚಕ

(ಜೀವವಿಜ್ಞಾನ) (ಕೋಶಕಾರಕ ಜೀವಾಣುಗಳ ವಿಷಯದಲ್ಲಿ) ಬಹಿರ್ಭವ; ಬಹಿರ್ವರ್ಧನೆಯ; ಬಾಹ್ಯವರ್ಧನೆಯ; ಆತಿಥೇಯ ದೇಹದ ಹೊರಗಡೆ ಬೆಳೆಯಬಲ್ಲ, ದ್ಧಿಯಾಗಬಲ್ಲ.