ectogenesis ಎಕ್ಟಜೆನಿಸಿಸ್‍
ನಾಮವಾಚಕ

(ಜೀವವಿಜ್ಞಾನ) ಬಹಿರ್ವರ್ಧನ; ಬಾಹ್ಯವರ್ಧನ; ಎಕ್ಟೋಜೆನಿಸಿಸ್‍; ಎಕ್ಟೋಜನನ; (ಪರಾವಲಂಬಿಗಳ ವಿಷಯದಲ್ಲಿ) ಜೀವಿಯೊಂದರ ಹೊರಗಡೆ ರಚನೆಗಳು ರೂಪುಗೊಳ್ಳುವುದು.