ectoderm ಎಕ್ಟೋಡರ್ಮ್‍
ನಾಮವಾಚಕ

(ಜೀವವಿಜ್ಞಾನ) ಬಾಹ್ಯಕೋಶಸ್ತರ; ಬಹುಕೋಶಜೀವಿಗಳ ಭ್ರೂಣದ ಪ್ರಾರಂಭಾವಸ್ಥೆಯಲ್ಲಿ ಅದರ ಅತ್ಯಂತ ಹೊರಗಿನ ಕೋಶಪದರ.