ecstasy ಎಕ್‍ಸ್ಟಸಿ
ನಾಮವಾಚಕ
  1. (ಮುಖ್ಯವಾಗಿ ಸಂತೋಷದ) ಮೈಮರೆವು; ಭಾವೋತ್ಕರ್ಷತೆ; ಭಾವಪರವಶತೆ; ಆನಂದಪರವಶತೆ.
  2. (ವೈದ್ಯಶಾಸ್ತ್ರ) ಭಾವೋನ್ಮಾದ; ಭಾವೋದ್ರೇಕ ; ಭಾವವಿಕಾರ; ತಲ್ಲೀನತಾ ಜಡತೆ; ಮನಸ್ಸು ಒಂದೇ ಭಾವನೆಯಲ್ಲಿ ಲೀನವಾಗಿರುವಂತೆ ಮಾಡುವ ನರವ್ಯೂಹದ ವಿಕಾರಸ್ಥಿತಿ.
  3. ಮೈಮರೆತ; ವಿವಶತೆ; ಭಾವಪರವಶತೆ; ಭಾವಸಮಾಧಿ; ತನ್ಮಯಾವಸ್ಥೆ.
  4. ಕವಿತಾವೇಶ; ಕಾವ್ೋನ್ಮಾದ.
ಪದಗುಚ್ಛ

in ecstasies ಅತ್ಯಂತ ಆನಂದದಿಂದ; ಪರಮಾನಂದದಿಂದ.