economizer ಇಕಾನಮೈಸರ್‍
ನಾಮವಾಚಕ
  1. ಮಿತವ್ಯಯಿ; ಹಾಳತವಾಗಿ ಬಳಸುವವನು.
  2. ತಾಪ ರಕ್ಷಕ; ಕುದಿಪಾತ್ರೆ ಮೊದಲಾದ ಯಂತ್ರಗಳಲ್ಲಿ ಶಾಖ ವ್ಯರ್ಥವಾಗುವುದನ್ನು ತಡೆಯುವ ಸಾಧನ.