economics ಈ(ಎ)ಕನಾಮಿಕ್ಸ್‍
ನಾಮವಾಚಕ
  1. ಅರ್ಥಶಾಸ್ತ್ರ; ದೇಶದ ಸಂಪತ್ತಿನ ಉತ್ಪಾದನೆ ಮತ್ತು ವಿತರಣೆ ಇವುಗಳ ವಿಷಯವನ್ನು ಪ್ರತಿಪಾದಿಸುವ ಶಾಸ್ತ್ರ.
  2. (ಒಂದು ದೇಶದ) ಸಾಂಪತ್ತಿಕ ಸ್ಥಿತಿ; ಆರ್ಥಿಕಸ್ಥಿತಿ.
  3. (ಯಾವುದೇ ವಸ್ತು, ವಿಷಯಕ್ಕೆ ಸಂಬಂಧಿಸಿದಂತೆ ಅದರ) ಆರ್ಥಿಕಸ್ಥಿತಿ; ಆರ್ಥಿಕತೆ: the economics of publishing ಪ್ರಕಾಶನದ ಆರ್ಥಿಕತೆ.