economical ಈ(ಎ)ಕನಾಮಿಕಲ್‍
ಗುಣವಾಚಕ
  1. ಮಿತವ್ಯಯದ; ದುಂದುಮಾಡದ; ಹಾಳತವಾದ; ಒಪ್ಪವಾಗಿ ಬಳಸುವ.
  2. ಆರ್ಥಿಕ; ಅರ್ಥಶಾಸ್ತ್ರಕ್ಕೆ ಸಂಬಂಧಿಸಿದ.