economic ಈ(ಎ)ಕನಾಮಿಕ್‍
ಗುಣವಾಚಕ
  1. ಅರ್ಥಶಾಸ್ತ್ರದ; ಆರ್ಥಿಕ.
  2. ಲಾಭಕ್ಕಾಗಿ ನಡೆಸುವ; ವ್ಯಾಪಾರ ರೀತಿಯ; ವ್ಯಾಪಾರದ ತತ್ತ್ವವನ್ನು ಅವಲಂಬಿಸಿದ.
  3. (ಕೊನೆಯ ಪಕ್ಷ) ತನ್ನ ಖರ್ಚನ್ನು ತಾನು ಹುಟ್ಟಿಸಿಕೊಳ್ಳುವ.
  4. (ಬಾಡಿಗೆಯ ವಿಷಯದಲ್ಲಿ) (ಕಟ್ಟಡ ಕಟ್ಟಿದವನು, ಅದರ ಮಾಲೀಕ, ಮೊದಲಾದವರಿಗೆ) ಲಾಭ ನೀಡುವ; ಆದಾಯ ಕೊಡುವ.
  5. ವ್ಯಾಪಾರ ಮತ್ತು ಕೈಗಾರಿಕೆಗಳಿಗೆ ಸಂಬಂಧಿಸಿದ: economic enterprises ವ್ಯಾಪಾರೀ ಉದ್ಯಮಗಳು; ಕೈಗಾರಿಕಾ ಉದ್ಯಮಗಳು.