econometrics ಈ(ಇ)ಕಾನಮೆಟ್ರಿಕ್ಸ್‍
ನಾಮವಾಚಕ

ಅರ್ಥಮಿತಿ; ಅರ್ಥಮಾಪನಶಾಸ್ತ್ರ; ಅರ್ಥಶಾಸ್ತ್ರದ ಸಮಸ್ಯೆಗಳಿಗೆ ಗಣಿತ ಮತ್ತು ಸಂಖ್ಯಾಶಾಸ್ತ್ರಗಳ ತಂತ್ರಗಳನ್ನು ಬಳಸುವ, ಅರ್ಥಶಾಸ್ತ್ರದ ಶಾಖೆ.