ecology ಇಕಾಲಜಿ
ನಾಮವಾಚಕ
  1. ಪರಿಸರವಿಜ್ಞಾನ; ಜೀವಿಗಳಿಗೂ ಅವುಗಳ ಪರಿಸರಕ್ಕೂ ಇರುವ ಪರಸ್ಪರ ಸಂಬಂಧವನ್ನು ಕುರಿತ ಜೀವವಿಜ್ಞಾನ ವಿಭಾಗ.
  2. ಪರಿಸರ ತ್ತಾಂತ; (ಯಾವುದೇ ಜೀವಿಗೆ ಸಂಬಂಧಿಸಿದಂತೆ) ಪರಿಸರವಿಜ್ಞಾನ ಷ್ಟಿಯಲ್ಲಿ ಮಹತ್ವ ಉಳ್ಳ ಎಲ್ಲ ವಿಚಾರ: the ecology of the pine tree ಪೈನ್‍ ಮರದ ಪರಿಸರ ತ್ತಾಂತ.
  3. ಮಾನವ ಪರಿಸರವಿಜ್ಞಾನ; ಒಂದು ಮಾನವ ಸಮುದಾಯಕ್ಕೂ ಅದರ (ಪರಿಸರಕ್ಕೆ ಇರುವ ಸಂಬಂಧವನ್ನು ಕುರಿತ) ಸಮಾಜಶಾಸ್ತ್ರದ ವಿಭಾಗ.