ecologist ಇಕಾಲಜಿಸ್ಟ್‍
ನಾಮವಾಚಕ

ಪರಿಸರಶಾಸ್ತ್ರಜ್ಞ; ಪರಿಸರಶಾಸ್ತ್ರವನ್ನು ಅಧ್ಯಯನ ಮಾಡಿದವನು; ಪರಿಸರವಿಜ್ಞಾನದಲ್ಲಿ ತಜ್ಞ.