See also 2ecliptic
1ecliptic ಇಕ್ಲಿಪ್ಟಿಕ್‍
ಗುಣವಾಚಕ
  1. ಗ್ರಹಣದ; ಗ್ರಹಣಕ್ಕೆ ಸಂಬಂಧಿಸಿದ.
  2. ಕ್ರಾಂತಿತ್ತದ ಯಾ ಅದಕ್ಕೆ ಸಂಬಂಧಿಸಿದ.
See also 1ecliptic
2ecliptic ಇಕ್ಲಿಪ್ಟಿಕ್‍
ನಾಮವಾಚಕ

(ಖಗೋಳ ವಿಜ್ಞಾನ) ಕ್ರಾಂತಿಚಕ್ರ; ಕ್ರಾಂತಿತ್ತ; ಭೂಮಿಯಿಂದ ನೋಡುವಾಗ ಒಂದು ವರ್ಷದಲ್ಲಿ ಸೂರ್ಯನು ನಕ್ಷತ್ರಸಮೂಹದ ಮುಖಾಂತರ ಚಲಿಸುವಂತೆ ಕಾಣುವ ಕಕ್ಷೆ; ಭೂಮಿಯ ಕಕ್ಷೆಯ ಸಮತಲವನ್ನು ವಿಸ್ತರಿಸಿದಾಗ ಅದು ಖಗೋಳವನ್ನು ತಲುಪಿ ರಚಿಸುವ ಮಹಾತ್ತ.