eclat ಎ(ಏ)ಕ್ಲಾ
ನಾಮವಾಚಕ
  1. ಸ್ಪಷ್ಟಯಶಸ್ಸು; ಕಣ್ಣು ಕುಕ್ಕುವಂಥ ಸಫಲತೆ; ಜಯೋತ್ಕರ್ಷ.
  2. ಲೋಕ ಪ್ರಶಂಸೆ.
  3. ವೈಭವ; ಭರ್ಜರಿ ಪ್ರದರ್ಶನ.
  4. ಮಾಜಿಕ ಗೌರವ; ಪ್ರಖ್ಯಾತಿ; ಘನತೆ; ಕೀರ್ತಿ; ಪ್ರತಿಷ್ಠೆ.
ಪದಗುಚ್ಛ

with great eclat

  1. ಅತ್ಯಂತ ಪ್ರಶಂಸಾರ್ಹವಾಗಿ.
  2. ಅತ್ಯಂತ ವೈಭವದಿಂದ.