eclampsia ಇಕ್ಲಾಂಪ್ಸಿಅ
ನಾಮವಾಚಕ

(ರೋಗಶಾಸ್ತ್ರ) ಪ್ರಸವಾಪಸ್ಮಾರ; ಬಸಿರುನಂಜು; ರಕ್ತಕ್ಕೆ ನಂಜು ಸೇರುವುದರಿಂದ ಗರ್ಭಿಣಿಯರಿಗೆ (ಸಾಮಾನ್ಯವಾಗಿ ಹೆರಿಗೆ ಸಮಯದಲ್ಲಿ) ಬರುವ ಸೆಳವು ಮತ್ತು ಪ್ರಜ್ಞಾಹೀನತೆ.