echolalia ಎಕೋಲೇಲಿಅ
ನಾಮವಾಚಕ
  1. (ರೋಗಶಾಸ್ತ್ರ) ಮಾರುಲಿಮಾತು; ಅರ್ಥಹೀನ ಪುನರುಚ್ಚಾರ; ಪ್ರತಿಧ್ವನಿಯಂತೆ ಇತರರ ಮಾತುಗಳನ್ನು ಅರ್ಥಹೀನವಾಗಿ ಪುನರುಚ್ಚರಿಸುವ ಜಾಡ್ಯ.
  2. ಪುನರುಚ್ಚಾರ; ಮಾತು ಕಲಿಯುತ್ತಿರುವ ಮಗು ಬೇರೆಯವರ ಮಾತುಗಳನ್ನು ಪುನಃ ಹೇಳುವುದು, ಉಚ್ಚರಿಸುವುದು.