echoism ಎಕೋಇಸಮ್‍
ನಾಮವಾಚಕ
  1. ಅನುಕರಣವಾಚಕ; ಧ್ವನ್ಯನುಕರಣ (ಶಬ್ದ, ರಚನೆ); ಪದದ ನಾದದಿಂದ ಅರ್ಥ ಸೂಚಿಸುವಂತೆ ರಚಿಸಿದ ಪದ, ಉದಾಹರಣೆಗೆ cuckoo, sizzle.
  2. ಹಾಗೆ ಅನುಕರಣ ಪದ ರಚಿಸುವುದು.