echogram ಎಕೋಗ್ರ್ಯಾಮ್‍
ನಾಮವಾಚಕ

(ಶಬ್ದಶಾಸ್ತ್ರ) ಪ್ರತಿಧ್ವನಿಲೇಖ; ಮಾರ್ದನಿಲೇಖ; ಪ್ರತಿಧ್ವನಿಯ ಸಹಾಯದಿಂದ ಆಳ ಕಂಡುಹಿಡಿಯುವ ಸ್ವಯಂಚಾಲಿತ ಉಪಕರಣದಿಂದ ದೊರಕುವ ದಾಖಲೆ.