echidna ಇ(ಎ)ಕಿಡ್ನ
ನಾಮವಾಚಕ

(ಪ್ರಾಣಿವಿಜ್ಞಾನ) ಇಕಿಡ್ನ; ಬಿಲಗಳಲ್ಲಿ ವಾಸಿಸುವ, ತತ್ತಿ ಇಡುವ, ಇರುವೆ ತಿನ್ನುವ, ಮುಳ್ಳುಹಂದಿಯಂತಹ, ಹಲ್ಲುಗಳಿಲ್ಲದ, ಆಸ್ಟ್ರೇಲಿಯದ ಒಂದು ಸಸ್ತನಿ. Figure: echidna