ecdysis ಎಕ್‍ಡಿಸಿಸ್‍
ನಾಮವಾಚಕ
(ಬಹುವಚನ ecdyses, ಉಚ್ಚಾರಣೆ ಎಕ್‍ಡಿಸೀಸ್‍).
  1. (ಮುಖ್ಯವಾಗಿ ಹಾವು ಮೊದಲಾದವುಗಳ ಪೊರೆಯ ವಿಷಯದಲ್ಲಿ) ಉಚ್ಚುವಿಕೆ; ಬಿಸಾಡುವುದು; ಪೊರೆಬಿಡುವುದು; ಕಳಚಿಕೊಳ್ಳುವುದು (ರೂಪಕವಾಗಿ ಸಹ).
  2. (ಅಭ್ಯಾಸ, ಚಾಳಿ, ಮೊದಲಾದವನ್ನು) ತ್ಯಜಿಸುವುದು.
  3. ಬಿಟ್ಟಪೊರೆ; ಹಾವಿನ ಪೊರೆ.
  4. ಕವಚಗಳೆತ; (ಕೀಟಗಳ ಮತ್ತು ಚಿಪ್ಪು ಜೀವಿಗಳ ವಿಷಯದಲ್ಲಿ) ಹೊರಕವಚವನ್ನು ಕಳಚಿಹಾಕುವುದು.