ecclesiology ಇಕ್ಲೀಸಿಆಲಜಿ
ನಾಮವಾಚಕ

ಚರ್ಚಿನ ವಾಸ್ತುಶಿಲ್ಪ ಯಾ ಶಿಲ್ಪಶಾಸ್ತ್ರ; ಮುಖ್ಯವಾಗಿ ಚರ್ಚಿನ ಕಟ್ಟಡ, ಅದರ ಅಲಂಕಾರ — ಇವುಗಳಿಗೆ ಸಂಬಂಧಿಸಿದ ಶಾಸ್ತ್ರ.