ecclesiastical ಇಕ್ಲೀಸಿಆಸ್ಟಿಕಲ್‍
ಗುಣವಾಚಕ
  1. ಚರ್ಚಿನ.
  2. ಕ್ರೈಸ್ತಪಾದ್ರಿಗಳ.
  3. ಕ್ರೈಸ್ತ ಧರ್ಮದ.
  4. ಚರ್ಚಿನಲ್ಲಿ ಓದಬೇಕಾದ.
ಪದಗುಚ್ಛ
  1. Ecclesiastical commission (ಬ್ರಿಟಿಷ್‍ ಪ್ರಯೋಗ) ಎಕ್ಲೀಸಿಯಾಸ್ಟಿಕಲ್‍ ಕಮಿಷನ್‍; ಚರ್ಚ್‍ ಆಹ್‍ ಇಂಗ್ಲಂಡಿನ ಆದಾಯದ ವಹಿವಾಟು ನೋಡಿಕೊಳ್ಳುವ ಅಧಿಕಾರಮಂಡಲ.
  2. Ecclesiastical commissioners (ಬ್ರಿಟಿಷ್‍ ಪ್ರಯೋಗ) ಎಕ್ಲೀಸಿಯಾಸ್ಟಿಕಲ್‍ ಕಮಿಷನ್ನಿನ ಸದಸ್ಯರು.