ecclesiast ಇಕ್ಲೀಸಿಆಸ್ಟ್‍
ನಾಮವಾಚಕ
  1. ಇಕ್ಲೀಸಿಯಾ ಸಭೆಯ ಸದಸ್ಯ.
  2. (ಹಳೆಯ ಒಡಂಬಡಿಕೆಯ ‘ಇಕ್ಲೀಸಿಯಾಸ್ಟೀಸ್‍’ ಎಂಬ ಭಾಗವನ್ನು ಬರೆದವನೆನ್ನಲಾದ) ಸಾಲೊಮನ್‍.