ecclesia ಇಕ್ಲೀಸಿಅ
ನಾಮವಾಚಕ
(ಬಹುವಚನ ecclesiae).

(ಗ್ರೀಕ್‍ ಚರಿತ್ರೆ) ಇಕ್ಲೀಸಿಯ; (ಮುಖ್ಯವಾಗಿ ಅತೆನ್ಸ್‍ ನಾಗರಿಕರ) ಸಾಮಾನ್ಯ ಸಭೆ.