eccentricity ಎಕ್ಸೆಂಟ್ರಿಸಿಟಿ
ನಾಮವಾಚಕ
  1. ಭಿನ್ನಕೇಂದ್ರೀಯತೆ; ಒಂದೇ ಕೇಂದ್ರವಿಲ್ಲದಿರುವಿಕೆ.
  2. ವಿಕೇಂದ್ರೀಯತೆ; ಅಕ್ಷವು ಕೇಂದ್ರ ಬಿಟ್ಟು ಬೇರೆ ಕಡೆ ಇರುವಿಕೆ.
  3. (ಕಕ್ಷೆಯ ವಿಷಯದಲ್ಲಿ) ವಿಕೇಂದ್ರೀಯತೆ; ತ್ತಾಕಾರವಲ್ಲದಿರುವಿಕೆ.
  4. (ಆಕಾಶಕಾಯಗಳ ವಿಷಯದಲ್ಲಿ) ವಿಕೇಂದ್ರೀಯತೆ; ತ್ತಾಕಾರವಲ್ಲದ ಕಕ್ಷೆಯಲ್ಲಿ ಸುತ್ತುತ್ತಿರುವಿಕೆ.
  5. ಕ್ರಮರಾಹಿತ್ಯ; ಅನಿಯತತೆ.
  6. (ನಡತೆಯ ವಿಷಯದಲ್ಲಿ) ವೈಲಕ್ಷಣ್ಯ; ವಿಚಿತ್ರತೆ; ವಕ್ರತೆ; ತಿಕ್ಕಲು.