eccentrically ಇ(ಎ)ಕ್ಸೆಂಟ್ರಿಕಲಿ
ಕ್ರಿಯಾವಿಶೇಷಣ
  1. ಭಿನ್ನಕೇಂದ್ರೀಯವಾಗಿ; ಒಂದೇ ಕೇಂದ್ರವಿಲ್ಲದಿರುವಂತೆ.
  2. ವಿಕೇಂದ್ರೀಯವಾಗಿ; ಅಕ್ಷವು ಕೇಂದ್ರ ಬಿಟ್ಟು ಬೇರೆಡೆ ಇರುವಂತೆ.
  3. (ಕಕ್ಷೆ ಮೊದಲಾದವುಗಳ ವಿಷಯದಲ್ಲಿ) ವಿಕೇಂದ್ರೀಯವಾಗಿ; ತ್ತಾಕಾರವಲ್ಲದಂತೆ.
  4. ಕ್ರಮವಿಲ್ಲದೆ; ಅನಿಯತವಾಗಿ.
  5. ವಿಲಕ್ಷಣವಾಗಿ; ವಿಚಿತ್ರವಾಗಿ; ವಕ್ರವಾಗಿ.