See also 2eccentric
1eccentric ಇ(ಎ)ಕ್ಸೆಂಟ್ರಿಕ್‍
ಗುಣವಾಚಕ
  1. (ತ್ತಗಳ ಮತ್ತು ಸಿಲಿಂಡರುಗಳ ವಿಷಯದಲ್ಲಿ) ಭಿನ್ನಕೇಂದ್ರಕ; ಭಿನ್ನಕೇಂದ್ರೀಯ; ಒಂದೇ ಕೇಂದ್ರವಿಲ್ಲದಿರುವ.
  2. ವಿಕೇಂದ್ರಕ; ವಿಕೇಂದ್ರಿಯ; ಅಕ್ಷ ಮೊದಲಾದವು ಕೇಂದ್ರವನ್ನು ಬಿಟ್ಟು ಬೇರೆ ಕಡೆ ಇರುವ.
  3. (ಕಕ್ಷೆಯ ವಿಷಯದಲ್ಲಿ) ವಿಕೇಂದ್ರಕ; ವಿಕೇಂದ್ರೀಯ; ತ್ತಾಕಾರವಲ್ಲದ.
  4. (ಆಕಾಶಕಾಯಗಳ ವಿಷಯದಲ್ಲಿ) ವಿಕೇಂದ್ರಕ; ವಿಕೇಂದ್ರೀಯ; ತ್ತಾಕಾರವಲ್ಲದ ಕಕ್ಷೆಯಲ್ಲಿ ಸುತ್ತುತ್ತಿರುವ.
  5. ಕ್ರಮವಲ್ಲದ; ಅನಿಯತ.
  6. (ವ್ಯಕ್ತಿಯ ವಿಷಯದಲ್ಲಿ) ವಿಲಕ್ಷಣ; ವಿಚಿತ್ರ; ವಕ್ರ; ವಿಜಾತೀಯ.
  7. (ನಡವಳಿಕೆ ಮೊದಲಾದವುಗಳ ವಿಷಯದಲ್ಲಿ) ವಿಲಕ್ಷಣ; ವಿಚಿತ್ರ; ಸಾಮಾನ್ಯ ರೀತಿಗೆ ಭಿನ್ನವಾಗಿರುವ.
See also 1eccentric
2eccentric ಇ(ಎ)ಕ್ಸೆಂಟ್ರಿಕ್‍
ನಾಮವಾಚಕ
  1. (ಯಂತ್ರಶಾಸ್ತ್ರ) ವಿಕೇಂದ್ರಕ; ಮುಖ್ಯವಾಗಿ ಹಬೆಯಂತ್ರದ ಜರುಗು ಕವಾಟದ ತ್ತಾಕಾರದ ಚಲನೆಯನ್ನು ಹಿಮ್ಮುಖ ಮುಮ್ಮುಖ ಚಲನೆಯಾಗಿ ಪರಿವರ್ತಿಸುವ ವಿಕೇಂದ್ರಕ ಸಾಧನ.
  2. ವಕ್ರ; ತಿಕ್ಕಲ; ವಿಲಕ್ಷಣ ವ್ಯಕ್ತಿ, ಪುರುಷ; ವಿಚಿತ್ರ ಮನುಷ್ಯ.