ecarte ಏಕಾರ್ಟೇ
ನಾಮವಾಚಕ
  1. ಒಬ್ಬ ಬಿಸಾಕಿದ ಎಲೆಗಳನ್ನು ಇನ್ನೊಬ್ಬ ತೆಗೆದುಕೊಳ್ಳಬಹುದಾದ, ಇಬ್ಬರಾಡುವ ಇಸ್ಪೀಟಾಟ.
  2. (ಬ್ಯಾಲೆ ತ್ಯ) ಒಂದು ಕೈ ಮತ್ತು ಒಂದು ಕಾಲು ಚಾಚಿರುವ ಭಂಗಿ.