ecad ಈಕ್ಯಾಡ್‍
ನಾಮವಾಚಕ

(ಪರಿಸರವಿಜ್ಞಾನ) ಈಕ್ಯಾಡ್‍:

  1. ಪರಿಸರವ್ಯತ್ಯಸ್ತ ಜೀವಿ; ಪರಿಸರದ ಪರಿಣಾಮದಿಂದ ಬದಲಾವಣೆಗೊಂಡ ಜೀವಿ.
  2. ಹಾಗೆ ಬದಲಾಗಿರುವ ಲಕ್ಷಣ.