ebullition ಎಬ(ಬು)ಲಿಷನ್‍
ನಾಮವಾಚಕ
  1. ಕುದಿತ.
  2. ಉಕ್ಕೇರಿ ಬರುವುದು; ಉಕ್ಕು.
  3. (ರೂಪಕವಾಗಿ) (ಉದ್ರೇಕ, ಯುದ್ಧ, ಮೊದಲಾದವುಗಳ ವಿಷಯದಲ್ಲಿ) ಹಠಾತ್‍ ಸಿಡಿತ; ಹಠಾತ್‍ ಆಸ್ಫೋಟನೆ.