ebrious ಈಬ್ರಿಅಸ್‍
ಗುಣವಾಚಕ

(ವಿರಳ ಪ್ರಯೋಗ)

  1. ಕುಡಿದ; ಮತ್ತೇರಿದ.
  2. ಕುಡಿಯುವ — ಸ್ವಭಾವದ, ಚಾಳಿಯುಳ್ಳ, ಚಟವುಳ್ಳ.