See also 2ebony
1ebony ಎಬನಿ
ನಾಮವಾಚಕ
  1. ಎಬನಿ; ಕರಿಮರ; ಉಷ್ಣವಲಯದ, ಮುಖ್ಯವಾಗಿ ಡಯಸ್ಪೈರಸ್‍ ಕುಲದ, ಮರ.
  2. ಇಂಥ ದಾರನ್ನು ಕೊಡುವ ಯಾವುದೇ ಮರ.
  3. ಇದನ್ನೇ ಹೋಲುವ ಇತರ ಮರಗಳು ಯಾ ಅವುಗಳ ದಾರುಗಳು.
  4. ಕಡುಗಪ್ಪುಬಣ್ಣ; ಗಾಢ ಷ್ಣವರ್ಣ; ಹೊಳೆಯುವ ಕಡು ಕಪ್ಪು ಬಣ್ಣ.
See also 1ebony
2ebony ಎಬನಿ
ಗುಣವಾಚಕ

= ebon.