See also 2ebb
1ebb ಎಬ್‍
ನಾಮವಾಚಕ
  1. (ಸಮುದ್ರದ) ಉಬ್ಬರದ ನೀರಿನ ಇಳಿತ.
  2. ಇಳಿತ; ಇಳಿಗಾಲ; ಕ್ಷೀಣಗತಿ; ಅವನತಿ: at a low ebb ತುಂಬಾ ಹೀನ ಸ್ಥಿತಿಯಲ್ಲಿ; ಇಳಿಗಾಲದಲ್ಲಿ.
ಪದಗುಚ್ಛ

ebb and flow ಉಬ್ಬರವಿಳಿತ; ಏರಿಳಿತ; ಭರತ ಇಳಿತ.

See also 1ebb
2ebb ಎಬ್‍
ಅಕರ್ಮಕ ಕ್ರಿಯಾಪದ
  1. (ಉಬ್ಬರದ ನೀರು) ಹಿಂದೆ ಸರಿ; ಇಳಿ.
  2. ಕುಗ್ಗು; ಕ್ಷಯಿಸು; ಕ್ಷೀಣಿಸು.