eavesdropper ಈವ್ಸ್‍ಡ್ರಾಪರ್‍
ನಾಮವಾಚಕ

(ಸಾಮಾನ್ಯವಾಗಿ ರೂಪಕವಾಗಿ) ಸೂರಾಲಿಸುವವನು; ಕದ್ದು ಕೇಳುವವನು; ಗುಟ್ಟು ಮಾತನ್ನು ಹೊಂಚಿಕೇಳುವವ.