eavesdrop ಈವ್ಸ್‍ಡ್ರಾಪ್‍
ಅಕರ್ಮಕ ಕ್ರಿಯಾಪದ
  1. (ಹಿಂದೆ) ಸೂರಿನ ಕೆಳಗೆ ನಿಂತು (ಗುಟ್ಟು ಮಾತನ್ನು) ಕದ್ದು ಕೇಳು.
  2. (ರೂಪಕವಾಗಿ) ಸೂರಾಲಿಸು; ಹೊಂಚು ಕೇಳು; ಗುಟ್ಟಿನ ಮಾತುಕತೆಯನ್ನು ಕದ್ದು ಕೇಳು.