eater ಈಟರ್‍
ನಾಮವಾಚಕ
  1. ತಿನ್ನುವವನು ಯಾ ತಿನ್ನುವ ಪ್ರಾಣಿ; ಭಕ್ಷಕ: he is a big eater ಅವನು ತುಂಬ ತಿನ್ನುವವನು; ಅವನೊಬ್ಬ ಹೊಟ್ಟೆಬಾಕ. meat eater ಮಾಂಸ ತಿನ್ನುವವನು; ಮಾಂಸಾಹಾರಿ.
  2. (ಬ್ರಿಟಿಷ್‍ ಪ್ರಯೋಗ) ಬೇಯಿಸದೆ ತಿನ್ನುವ ಹಣ್ಣು.