easy-going ಈಸಿಗೋಯಿಂಗ್‍
ಗುಣವಾಚಕ
  1. (ಕುದುರೆಯ ವಿಷಯದಲ್ಲಿ) ಸಲೀಸಾದ ನಡಗೆಯುಳ್ಳ.
  2. (ಮನುಷ್ಯನ ವಿಷಯದಲ್ಲಿ):
    1. ಸುಖಾಭಿಲಾಷಿ.
    2. ಆರಾಮವಾಗಿರುವ; ತೊಂದರೆ ತೆಗೆದುಕೊಳ್ಳದ.
    3. ಅತಿ ಕಟ್ಟುನಿಟ್ಟಾಗಿರದ; ಸಲೀಸಾದ.
    4. ಮೈಬಗ್ಗದ; ಆಲಸ; ಸೋಮಾರಿ.