easting ಈಸ್ಟಿಂಗ್‍
ನಾಮವಾಚಕ
  1. (ನೌಕಾಯಾನ) ಮೂಡಲದೂರ; ಪೂರ್ವದೂರ; ನೇರವಾಗಿ ಮೂಡಲ ದಿಕ್ಕಿನಲ್ಲಿ (ಹಡಗು) ಪ್ರಯಾಣ ಮಾಡಿದ ದೂರ.
  2. ಮೂಡಲ ದಿಕ್ಕು; ಪೂರ್ವ.