See also 2eastern
1eastern ಈಸ್ಟರ್ನ್‍
ಗುಣವಾಚಕ
  1. ಮೂಡಲ ಭಾಗದ; ಮೂಡಲ ಭಾಗದಲ್ಲಿ ವಾಸಿಸುವ.
  2. ಪೂರ್ವದಿಕ್ಕಿಗಿರುವ; ಮೂಡಲಿಗಿರುವ; ಪೌರಸ್ತ್ಯ.
  3. (Eastern) ಪೂರ್ವ ದೇಶಗಳ; ಪ್ರಾಚ್ಯ ದೇಶಗಳ; ಪೌರಸ್ತ್ಯ ದೇಶಗಳ: Far Eastern ದೂರಪ್ರಾಚ್ಯದ. Middle Eastern ಮಧ್ಯಪ್ರಾಚ್ಯದ. Near Eastern ಸಮೀಪಪ್ರಾಚ್ಯದ.
See also 1eastern
2eastern ಈಸ್ಟರ್ನ್‍
ನಾಮವಾಚಕ
  1. ಮೂಡಲಿನವ; ಮೂಡಲ ಸೀಮೆಯವನು; ಪೌರಸ್ತ್ಯ.
  2. ಈಸ್ಟರ್ನ್‍ ಯಾ ಗ್ರೀಕ್‍ ಚರ್ಚಿನ ಸದಸ್ಯ.