See also 2easterly  3easterly
1easterly ಈಸ್ಟರ್‍ಲಿ
ಕ್ರಿಯಾವಿಶೇಷಣ
  1. ಮೂಡಲಿಗೆ; ಪೂರ್ವದಿಕ್ಕಿಗೆ.
  2. ಮೂಡಲ ಕಡೆಯಲ್ಲಿ; ಪೂರ್ವದಿಕ್ಕಿನಲ್ಲಿ.
See also 1easterly  3easterly
2easterly ಈಸ್ಟರ್‍ಲಿ
ಗುಣವಾಚಕ
  1. ಮೂಡಲ; ಪೂರ್ವದಿಕ್ಕಿನ.
  2. (ಗಾಳಿಯ ವಿಷಯದಲ್ಲಿ) ಮೂಡಲಿಂದ ಬರುವ; ಪೂರ್ವದಿಕ್ಕಿನಿಂದ ಬೀಸುವ.
See also 1easterly  2easterly
3easterly ಈಸ್ಟರ್‍ಲಿ
ನಾಮವಾಚಕ

ಮೂಡಲಗಾಳಿ; ಪೂರ್ವಮಾರುತ.