east-north-east ಈಸ್ಟ್‍ನಾರ್ತ್‍ಈಸ್ಟ್‍
ನಾಮವಾಚಕ

ಪೂರ್ವ ಈಶಾನ್ಯ; (ಮುಖ್ಯವಾಗಿ ದಿಕ್ಸೂಚಿಯಲ್ಲಿ) ಪೂರ್ವಕ್ಕೂ ಈಶಾನ್ಯಕ್ಕೂ ನಡುವಣ ದಿಕ್ಕು.