easiness ಈಸಿನಿಸ್‍
ನಾಮವಾಚಕ
  1. ಸುಖಕರತೆ; ಹಿತ; ನೆಮ್ಮದಿ; ಅನುಕೂಲತೆ: easiness of the journey ಪ್ರಯಾಣದ ಸುಖಕರತೆ.
  2. ದುತ್ವ; ಕೋಮಲ, ಕರುಣ — ಸ್ವಭಾವ: easiness of temper ಕೋಮಲ ಮನೋತ್ತಿ.
  3. ಅಕ್ಲಿಷ್ಟತೆ; ಸರಳತೆ: easiness of style ಶೈಲಿಯ ಸರಳತೆ.
  4. ಉಪೇಕ್ಷೆ; ಔದಾಸೀನ್ಯ; ಅನಾಸ್ಥೆ; ತಾಟಸ್ಥ್ಯ: foolish easiness ದಡ್ಡತನದ ಉಪೇಕ್ಷೆ.