easily ಈಸಿಲಿ
ಕ್ರಿಯಾವಿಶೇಷಣ
  1. ಹಾಯಾಗಿ; ಅನಾಯಾಸವಾಗಿ: he lives easily ಅವನು ಅನಾಯಾಸವಾಗಿ ಜೀವಿಸುತ್ತಾನೆ.
  2. ಸಲೀಸಾಗಿ; ಸರಾಗವಾಗಿ; ಧಾರಾಳವಾಗಿ: he speaks easily ಅವನು ಸರಾಗವಾಗಿ ಮಾತನಾಡುತ್ತಾನೆ.
  3. ಸುಲಭವಾಗಿ; ಕಷ್ಟವಿಲ್ಲದೆ: he solves the problem easily ಸಮಸ್ಯೆಯನ್ನು ಅವನು ಸುಲಭವಾಗಿ ಬಗೆಹರಿಸುತ್ತಾನೆ.
  4. ನಿಜಕ್ಕೂ; ನಿಸ್ಸಂದೇಹವಾಗಿ: he is easily the best boy ನಿಜಕ್ಕೂ ಅವನೇ ಎಲ್ಲರಿಗಿಂತ ಉತ್ತಮ ಹುಡುಗ.