easefulness ಈಸ್‍ಹುಲ್‍ನಿಸ್‍
ನಾಮವಾಚಕ

(ಪ್ರಾಚೀನ ಪ್ರಯೋಗ)

  1. ಸುಖಕರವಾಗಿರುವುದು; ಹಾಯಾಗಿರುವುದು.
  2. ಆರಾಮ; ವಿಶ್ರಾಂತಿ.
  3. ಜಡತೆ; ಆಲಸ್ಯ; ಸೋಮಾರಿತನ.